¡Sorpréndeme!

ಭಾರತದ Covid Vaccine ಸುರಕ್ಷತೆ ಬಗ್ಗೆ ಜನರಲ್ಲಿ ಗೊಂದಲ | Oneindia Kannada

2021-01-04 259 Dailymotion

ಭಾರತವು ಅನುಮೋದನೆ ನೀಡಿರುವ ಎರಡು ಕೊರೊನಾ ವೈರಸ್ ಲಸಿಕೆಗಳು ಶೇ 110ರಷ್ಟು ಸುರಕ್ಷಿತ ಎಂದು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ವಿ.ಜಿ. ಸೋಮಾನಿ ಹೇಳಿದ್ದಾರೆ.



DCGI VG Somani said Indian covid vaccines are 110% safe. We will never approve anything if there is slightest of safety concern.